ಆತ್ಮೀಯ ಸದಸ್ಯ ಬಂಧುಗಳ ಗಮನಕ್ಕೆ ಶಿಕ್ಷಣ ನಿಧಿ – 2023-24 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಮ್ಮ ಸಂಸ್ಥೆಯ ಶಿಕ್ಷಣ ನಿಧಿಯಿಂದ 2023-24 ನೇ ಸಾಲಿನಲ್ಲಿ ಬೆಂಗಳೂರಿನ ಕೂಟ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮವನ್ನು ತಾರೀಕು 10.02.2024, ಶನಿವಾರ, ಸಂಜೆ 6-30 ಗಂಟೆಗೆ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದ …
Read More