Scholarship Distribution 2023-24

ಆತ್ಮೀಯ ಸದಸ್ಯ ಬಂಧುಗಳ ಗಮನಕ್ಕೆ

ಶಿಕ್ಷಣ ನಿಧಿ – 2023-24 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

ನಮ್ಮ ಸಂಸ್ಥೆಯ ಶಿಕ್ಷಣ ನಿಧಿಯಿಂದ 2023-24 ನೇ ಸಾಲಿನಲ್ಲಿ ಬೆಂಗಳೂರಿನ ಕೂಟ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮವನ್ನು ತಾರೀಕು 10.02.2024, ಶನಿವಾರ, ಸಂಜೆ 6-30 ಗಂಟೆಗೆ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದ ಆವರಣದಲ್ಲಿ (ನಂ.12,ಬುಲ್ ಟೆಂಪಲ್ ರಸ್ತೆ ಬೆಂಗಳೂರು – 560004) ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಹೋಟೆಲ್ ಇಂಡಸ್ಟ್ರಿಯಲಿಸ್ಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಶ್ರೀಯುತ ಶ್ರೀಪತಿ ಬಾಯರಿಯವರ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ|| ಪಿ.ವಿಷ್ಣುಮೂರ್ತಿ ಐತಾಳರು ಸಭೆಯ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಸದಸ್ಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯನಿರ್ವಾಹಕ ಮಂಡಳಿಯ ಪರವಾಗಿ ಕೋರುತ್ತೇನೆ.
ಇಂತಿ
ಡಾ|| ಕೆ. ಸುರೇಶ ಐತಾಳ
ಕಾರ್ಯದರ್ಶಿ
08.02.2024

ವಿ.ಸೂ: ಸಂಜೆ 6-0 ಗಂ. – ಲಘು ಉಪಹಾರ

Dear Members,

We will be organizing a program to distribute student scholarships to deserving students of Bangalore’s community in the academic year 2023-24, on Saturday, February 10, 2024, at 6:30 PM, within the premises of Sri Gurunarasinha Kalyana Mandira (No. 12, Bull Temple Road, Bangalore – 560004). The event will be graced by the presence of Mr. Shripati Bayari, former Secretary of our institution and President of Hotel Industrialist Co-operative Bank. Dr. P. Vishnumurthy Aithal, President of our institution, will preside over the gathering. We request the active participation of our institution’s members and relatives to ensure the success of the program.

P.S.: Light refreshments will be served at 6:00 PM.

About the Author

Admin

Leave a Reply

Your email address will not be published. Required fields are marked *