Reminder: AGM 2024

For the attention of members:

The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence at the meeting.

Sincerely,
Dr. K. Suresh Aithal
Secretary

ಸದಸ್ಯರ ಗಮನಕ್ಕಾಗಿ:

ದಿನಾಂಕ 28.09.2024, ಶನಿವಾರ ಬೆಳಿಗ್ಗೆ 10 ಘಂಟೆಗೆ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿಯ 2023-24ರ ಸಾಲಿನ 55ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ ಈಗಾಗಲೇ ಎಲ್ಲ ಸದಸ್ಯರಿಗೆ ಕಳುಹಿಸಲಾಗಿದೆ. ಸದಸ್ಯರು ಸಕಾಲದಲ್ಲಿ ಸಭೆಗೆ ಹಾಜರಾಗಬೇಕೆಂದು ಮನವಿ

ಧನ್ಯವಾದಗಳು,
ಡಾ. ಕೆ. ಸುರೇಶ್ ಐತಾಳ್,
ಕಾರ್ಯದರ್ಶಿ

About the Author

Admin

Leave a Reply

Your email address will not be published. Required fields are marked *