Important Information for tomorrow’s program

Instructions for the Cultural Program:

  1. Participation Gift: A memento will be given to all contestants participating in the program.
  2. Winners: Winners among the participants will be honored.
  3. Registration: Interested participants must register their names by contacting Sri Rama Maiya (9019157555) either in person or via phone call before 1:00 PM on 04-01-2026.
  4. Pick & Speak (Impromptu Speech): A duration of 3 minutes will be given for this competition.
  5. Quiz: In the quiz competition, 10 questions will be asked to each participant.
  6. Recitation: The 15th Chapter of the Bhagavad Gita is designated for the recitation (chanting from memory) competition.
  7. Mimicry: Participants will be given 3 minutes of time on stage.
  8. Fancy Dress: Participants must arrange their own props/materials required for the competition. 2 minutes of time will be allowed on stage.
  9. Drawing/Painting Competition:
    • For participants under 8 years: A coloring sheet (to fill in colors) and other necessary materials will be provided by the organizers.
    • For participants above 9 years: Only an A3 sheet will be distributed; participants must bring all other necessary materials themselves.

Requesting all DKKBMM members to participate in large numbers.

ಸಾಂಸ್ಕೃತಿಕ ಕಾರ್ಯಕ್ರಮದ ಸೂಚನೆಗಳು:

  1. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ನೆನಪಿನ ಕಾಣಿಕೆಯನ್ನು ನೀಡಲಾಗುವುದು.
  2. ಭಾಗವಹಿಸಿದ ಸ್ಪರ್ಧಿಗಳಲ್ಲಿ ವಿಜೇತರಾದವರಿಗೆ ಗೌರವಿಸಲಾಗುತ್ತದೆ.
  3. ನೋಂದಣಿ: ದಿನಾಂಕ 04-01-2026 ರ ಮಧ್ಯಾಹ್ನ 1 ಗಂಟೆಯೊಳಗೆ, ಇಚ್ಛಿಸುವ ಸ್ಪರ್ಧಿಗಳು [ಶ್ರೀರಾಮ ಮಯ್ಯ – 9019157555] ಇವರನ್ನು ಪ್ರತ್ಯಕ್ಷವಾಗಿ ಅಥವಾ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
  4. ಆಶುಭಾಷಣ: ಈ ಸ್ಪರ್ಧೆಗೆ 3 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
  5. ರಸ ಪ್ರಶ್ನೆ: ಈ ಸ್ಪರ್ಧೆಯಲ್ಲಿ, ಸ್ಪರ್ಧಿಗಳಿಗೆ ತಲಾ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ.
  6. ಕಂಠಪಾಠ: ಭಗವದ್ಗೀತೆಯ 15ನೇ ಅಧ್ಯಾಯವು ಕಂಠಪಾಠ ಸ್ಪರ್ಧೆಗಾಗಿ ಇರುತ್ತದೆ.
  7. ಮಿಮಿಕ್ರಿ: ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ವೇದಿಕೆಯಲ್ಲಿ 3 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
  8. ಛದ್ಮವೇಷ: ಸ್ಪರ್ಧಿಗಳು ಸ್ಪರ್ಧೆಗೆ ಬೇಕಾದ ಸಲಕರಣೆಗಳನ್ನು ಅವರೇ ಸಿದ್ಧಪಡಿಸಿಕೊಳ್ಳಬೇಕು ಹಾಗೂ 2 ನಿಮಿಷಗಳ ಕಾಲಾವಕಾಶ ವೇದಿಕೆಯ ಮೇಲೆ ನೀಡಲಾಗುತ್ತದೆ.
  9. ಚಿತ್ರಕಲಾ ಸ್ಪರ್ಧೆಯಲ್ಲಿ:
    • 8 ವರ್ಷದ ಒಳಗಿನ ಸ್ಪರ್ಧಿಗಳಿಗೆ: ಬಣ್ಣ ತುಂಬಿಸುವ ಹಾಳೆ ಹಾಗೂ ಉಳಿದ ಸಲಕರಣೆಗಳನ್ನು ವ್ಯವಸ್ಥಾಪಕರ ಕಡೆಯಿಂದ ನೀಡಲಾಗುತ್ತದೆ.
    • 9 ವರ್ಷ ಮೇಲ್ಪಟ್ಟ ಸ್ಪರ್ಧಿಗಳಿಗೆ: A3 sheet ಅನ್ನು ಮಾತ್ರ ವಿತರಿಸಲಾಗುವುದು; ಉಳಿದ ಎಲ್ಲಾ ಸಲಕರಣೆಗಳನ್ನು ಅವರೇ ಹೊಂದಿಸಿಕೊಳ್ಳಬೇಕು.

ಕೋಟ ಬಂಧುಗಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ.

Similar Posts

  • Scholarships 2023

    We are excited to announce our student scholarships initiative for year 2023. Eligible students are requested to download the application form here and submit application at DKKBMM office (in-person or post) on or before 30th October 2023. Kindly refer to the application form for further details and any kind of influence is strictly discouraged.

  • Annual General Meeting 2023

    Dear Members, We are delighted to invite you to our 54th Annual General Meeting (AGM) scheduled for 30th Sep 2023 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

  • Notice: Scholarship 2025

    ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2025-26ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2025 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಧನ್ಯವಾದಗಳು,ಡಾ. ಕೆ. ಸುರೇಶ್ ಐತಾಳ್,ಕಾರ್ಯದರ್ಶಿ,ದಕ್ಷಿಣ…

Leave a Reply

Your email address will not be published. Required fields are marked *