Notice: Scholarship 2025

ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2025-26ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2025 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

ಧನ್ಯವಾದಗಳು,
ಡಾ. ಕೆ. ಸುರೇಶ್ ಐತಾಳ್,
ಕಾರ್ಯದರ್ಶಿ,
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ,
ಬಸವನಗುಡಿ ರಸ್ತೆ,
ಬೆಂಗಳೂರು.

ವಿ. ಸೂ. ದಯವಿಟ್ಟ ಅರ್ಜಿಯಲ್ಲಿರುವ ಸೂಚನೆಗಳನ್ನು, ನಿಬಂಧನೆಗಳನ್ನು ಸರಿಯಾಗಿ ಗಮನಿಸತಕ್ಕದ್ದು

Dakshina Kannada Koota Brahmanara Mitra Mandali invites applications for educational financial assistance for the academic year 2025–26. Eligible students are requested to fill out the application form and submit it along with the required documents to the Mandali’s registered office on or before 30 November 2025. Applications received after this date will not be considered.

Application forms can be obtained from the Mandali’s office or downloaded from our website. The decision of the executive committee regarding the allocation of educational financial assistance will be final.

Thanks,
Dr. K. Suresh Aithal,
Secretary, DKKBMM,
Bull Temple Road,
Bangalore.

P.S. Please ensure you carefully follow the instructions and terms mentioned in the application form.

Similar Posts

  • Annual General Meeting 2023

    Dear Members, We are delighted to invite you to our 54th Annual General Meeting (AGM) scheduled for 30th Sep 2023 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

  • Scholarships 2023

    We are excited to announce our student scholarships initiative for year 2023. Eligible students are requested to download the application form here and submit application at DKKBMM office (in-person or post) on or before 30th October 2023. Kindly refer to the application form for further details and any kind of influence is strictly discouraged.

  • Scholarship Distribution 2023-24

    ಆತ್ಮೀಯ ಸದಸ್ಯ ಬಂಧುಗಳ ಗಮನಕ್ಕೆ ಶಿಕ್ಷಣ ನಿಧಿ – 2023-24 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಮ್ಮ ಸಂಸ್ಥೆಯ ಶಿಕ್ಷಣ ನಿಧಿಯಿಂದ 2023-24 ನೇ ಸಾಲಿನಲ್ಲಿ ಬೆಂಗಳೂರಿನ ಕೂಟ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮವನ್ನು ತಾರೀಕು 10.02.2024, ಶನಿವಾರ, ಸಂಜೆ 6-30 ಗಂಟೆಗೆ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದ ಆವರಣದಲ್ಲಿ (ನಂ.12,ಬುಲ್ ಟೆಂಪಲ್ ರಸ್ತೆ ಬೆಂಗಳೂರು – 560004) ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಹೋಟೆಲ್ ಇಂಡಸ್ಟ್ರಿಯಲಿಸ್ಟ್ ಸಹಕಾರಿ ಬ್ಯಾಂಕ್…

  • Elections for new committee

    Dear Members, This is to inform you about the forthcoming DKKBMM Elections. The document attached provides detailed information regarding the election process, including eligibility criteria, rules, nomination procedure, and key dates. We kindly request all eligible members to actively participate in this democratic process and ensure their timely involvement. For detailed rules and schedules, please…

Leave a Reply

Your email address will not be published. Required fields are marked *