Notice: Scholarship 2025

ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2025-26ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2025 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

ಧನ್ಯವಾದಗಳು,
ಡಾ. ಕೆ. ಸುರೇಶ್ ಐತಾಳ್,
ಕಾರ್ಯದರ್ಶಿ,
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ,
ಬಸವನಗುಡಿ ರಸ್ತೆ,
ಬೆಂಗಳೂರು.

ವಿ. ಸೂ. ದಯವಿಟ್ಟ ಅರ್ಜಿಯಲ್ಲಿರುವ ಸೂಚನೆಗಳನ್ನು, ನಿಬಂಧನೆಗಳನ್ನು ಸರಿಯಾಗಿ ಗಮನಿಸತಕ್ಕದ್ದು

Dakshina Kannada Koota Brahmanara Mitra Mandali invites applications for educational financial assistance for the academic year 2025–26. Eligible students are requested to fill out the application form and submit it along with the required documents to the Mandali’s registered office on or before 30 November 2025. Applications received after this date will not be considered.

Application forms can be obtained from the Mandali’s office or downloaded from our website. The decision of the executive committee regarding the allocation of educational financial assistance will be final.

Thanks,
Dr. K. Suresh Aithal,
Secretary, DKKBMM,
Bull Temple Road,
Bangalore.

P.S. Please ensure you carefully follow the instructions and terms mentioned in the application form.

About the Author

Admin

Leave a Reply

Your email address will not be published. Required fields are marked *