Notice: Scholarship 2026

ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2026 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

ಧನ್ಯವಾದಗಳು,
ಡಾ. ಕೆ. ಸುರೇಶ್ ಐತಾಳ್,
ಕಾರ್ಯದರ್ಶಿ,
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ,
ಬಸವನಗುಡಿ ರಸ್ತೆ,
ಬೆಂಗಳೂರು.

ವಿ. ಸೂ. ದಯವಿಟ್ಟ ಅರ್ಜಿಯಲ್ಲಿರುವ ಸೂಚನೆಗಳನ್ನು, ನಿಬಂಧನೆಗಳನ್ನು ಸರಿಯಾಗಿ ಗಮನಿಸತಕ್ಕದ್ದು

Dakshina Kannada Koota Brahmanara Mitra Mandali invites applications for educational financial assistance for the academic year 2026–27. Eligible students are requested to fill out the application form and submit it along with the required documents to the Mandali’s registered office on or before 30 November 2026. Applications received after this date will not be considered.

Application forms can be obtained from the Mandali’s office or downloaded from our website. The decision of the executive committee regarding the allocation of educational financial assistance will be final.

Thanks,
Dr. K. Suresh Aithal,
Secretary, DKKBMM,
Bull Temple Road,
Bangalore.

P.S. Please ensure you carefully follow the instructions and terms mentioned in the application form.

Similar Posts

  • Scholarship distribution at Saligrama

    From the Education Fund of the Dakshina Kannada Koota Brahmanara’s Mitra Mandali, the scholarship for the academic year 2024-2025 will be distributed to students from Saligrama and nearby areas. Kindly note the details below. All are requested to participate. 📅 Date:15th January 2025 (Wednesday) ⏰ Time:4:00 PM 📍 Venue: Koota Bandhu Bhavan, 2nd Floor (within…

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • Reminder: AGM 2024

    For the attention of members: The notice for the 55th Annual General Body Meeting of Dakshina Kannada Koota Brahmana Mitra Mandali for the year 2023-24, scheduled to be held on Saturday, 28.09.2024, at 10:00 AM at Shri Guru Narasimha Kalyana Mandira, has already been sent by post to all members. Kindly ensure your timely presence…

  • 2025 Election Results

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು – 560004 ಚುನಾವಣಾ ಫಲಿತಾಂಶ ದಿನಾಂಕ: 21.09.2025 ಸ್ಥಳ: ಗುರುನರಸಿಂಹ ಕಲ್ಯಾಣ ಮಂದಿರ, ಬೆಂಗಳೂರು ಸಂಸ್ಥೆಯ 56ನೇ ಸರ್ವಸದಸ್ಯರ ಸಭೆಯಲ್ಲಿ 2025-26 ರಿಂದ 2027-28ರವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣಾ ಫಲಿತಾಂಶ ಈ ಕೆಳಗಿನಂತೆ ಘೋಷಿಸಲಾಯಿತು. ಅಧ್ಯಕ್ಷರು ಡಾ. ಪಿ. ವಿಷ್ಣುಮೂರ್ತಿ ಐತಾಳ್ ಚುನಾವಣಾಧಿಕಾರಿ ವರದಿ I. ಪದಾಧಿಕಾರಿಗಳ ಸ್ಥಾನಗಳು 1. ಗೌರವ ಅಧ್ಯಕ್ಷ ಸ್ಥಾನ ✅ ಫಲಿತಾಂಶ: ಡಾ….

  • Scholarship Distribution Ceremony at Saligrama

    Dear Members, The Dakshina Kannada Koota Brahmanara Mithra Mandali (Bengaluru) cordially invites you to the Scholarship Distribution Ceremony for students studying in our hometown and surrounding areas . The details of the program are as follows: Program Agenda: The event will be presided over by Dr. P. Vishnumurthy Aithal (President, DKKBMM). We request all members…

Leave a Reply

Your email address will not be published. Required fields are marked *