Notice: Revised Rental Tariffs for Halls

ಮಾನ್ಯ ಕೂಟ ಬ್ರಾಹ್ಮಣರು, ಸದಸ್ಯರು ಹಾಗೂ ಸಾರ್ವಜನಿಕರ ಗಮನಕ್ಕೆ:

ಸಂಸ್ಥೆಯ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ, ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ನಮ್ಮ ಗುರುನರಸಿಂಹ ಕಲ್ಯಾಣ ಮಂದಿರ ಹಾಗೂ ಸಾಂಸ್ಕೃತಿಕ ಮಂದಿರದ ಬಾಡಿಗೆ ದರಗಳನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

೧. ಗುರುನರಸಿಂಹ ಕಲ್ಯಾಣ ಮಂದಿರ (ದೊಡ್ಡ ಹಾಲ್)

ವಿವರಒಂದು ದಿನಕ್ಕೆಮದುವೆಗೆ (೨ ದಿನಕ್ಕೆ)
ಕೂಟ ಬ್ರಾಹ್ಮಣರಿಗೆ₹70,000₹1,40,000
ಮಿತ್ರಮಂಡಳಿ ಸದಸ್ಯರಿಗೆ₹50,000₹1,00,000
ಇತರರಿಗೆ₹1,25,000₹2,50,000

> ಸೂಚನೆ: ಎಲ್ಲಾ ದರಗಳಿಗೆ ಶೇ. 18 ಜಿ.ಎಸ್.ಟಿ (GST) ಪ್ರತ್ಯೇಕವಾಗಿರುತ್ತದೆ.

೨. ಸಾಂಸ್ಕೃತಿಕ ಮಂದಿರ (ಮಿನಿ ಹಾಲ್)

  • ಎಲ್ಲರಿಗೂ ಅನ್ವಯವಾಗುವ ದರ: ₹12,500 (ಒಂದು ದಿನಕ್ಕೆ)> ಸೂಚನೆ: ಶೇ. 18 ಜಿ.ಎಸ್.ಟಿ (GST) ಪ್ರತ್ಯೇಕವಾಗಿರುತ್ತದೆ.

ವಿಶೇಷ ಸೂಚನೆಗಳು:

  • ಪರಿಷ್ಕೃತ ದರವು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ.
  • ಈಗಾಗಲೇ ಮುಂಗಡ ಹಣ ಪಾವತಿಸಿ ಮಂದಿರ ಕಾಯ್ದಿರಿಸಿದವರಿಗೆ ಹಳೆಯ ದರವೇ ಅನ್ವಯವಾಗುತ್ತದೆ (ಪರಿಷ್ಕೃತ ದರ ಅನ್ವಯಿಸುವುದಿಲ್ಲ).

ದ.ಕ.ಕೂ.ಬ್ರಾ.ಮಿತ್ರ ಮಂಡಳಿಯ ಕಾರ್ಯಕಾರಿ ಸಮಿತಿಯ ಪರವಾಗಿ,

ಡಾ. ಸುರೇಶ ಐತಾಳ

ಕಾರ್ಯದರ್ಶಿ

To all Koota Brahmin community members, Mandali members, and the general public:

Due to the rising costs of overall maintenance and operations, the Executive Committee has resolved to revise the rental tariffs for Guru Narasimha Kalyana Mantapa (Convention Hall) and the Samskruthika Mandira (Cultural/Mini Hall) as follows:

1. Guru Narasimha Kalyana Mantapa (Main Hall)

CategoryPer DayWedding (2 Days)
Kota Brahmins₹70,000₹1,40,000
Mitra Mandali Members₹50,000₹1,00,000
Others₹1,25,000₹2,50,000

> Note: 18% GST is applicable extra on all the above rates.

2. Samskruthika Mandira (Mini Hall)

  • Uniform Rate for All: ₹12,500 per day> Note: 18% GST is applicable extra.

Important Guidelines:

  • The revised rates will come into effect from April 1, 2026.
  • Existing Bookings: Those who have already booked the halls by paying an advance will not be affected by this price revision.

By Order of the Executive Committee,

Dakshina Kannada Koota Brahmanara Mitra Mandali

Dr. Suresh Aithal

Secretary

Similar Posts

  • Community Service & Cultural Programme

    Dakshina Kannada Koota Brahmana Mitra Mandali (Regd.), Bengaluru, is pleased to announce a full-day community service and cultural programme on Sunday, 04 January 2026, at Gurunarasimha Kalyana Mantapa premises. Morning Session – Free Medical Camp (9:00 AM to 1:00 PM) As part of its social responsibility, a Free Medical Camp will be conducted with the…

  • Change in contact details

    Following the passing of our manager, Shri Suresh Hande, there has been a change in our office’s primary contact. Moving forward, Mr Sreenivasa Rao , a retired Bank manger with vast administrative experience is appointed as overall manager of our organisation recently. His contact number is 9448718704.080 26610933 Sincerely,Dr. K. Suresh AithalSecretary, DKKBMM

  • Scholarship 2024

    Dear Koota Bandhus, On behalf of the Dakshina Kannada Koota Brahmana Mitra Mandali, we are here by inviting applications for our annual scholarship program (2023-24 academic year) for students from economically weak backgrounds. Eligible students are requested to download the application form here and submit the filled-up application at DKKBMM office (in-person or post) on…

  • 2025 Election Results

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು – 560004 ಚುನಾವಣಾ ಫಲಿತಾಂಶ ದಿನಾಂಕ: 21.09.2025 ಸ್ಥಳ: ಗುರುನರಸಿಂಹ ಕಲ್ಯಾಣ ಮಂದಿರ, ಬೆಂಗಳೂರು ಸಂಸ್ಥೆಯ 56ನೇ ಸರ್ವಸದಸ್ಯರ ಸಭೆಯಲ್ಲಿ 2025-26 ರಿಂದ 2027-28ರವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣಾ ಫಲಿತಾಂಶ ಈ ಕೆಳಗಿನಂತೆ ಘೋಷಿಸಲಾಯಿತು. ಅಧ್ಯಕ್ಷರು ಡಾ. ಪಿ. ವಿಷ್ಣುಮೂರ್ತಿ ಐತಾಳ್ ಚುನಾವಣಾಧಿಕಾರಿ ವರದಿ I. ಪದಾಧಿಕಾರಿಗಳ ಸ್ಥಾನಗಳು 1. ಗೌರವ ಅಧ್ಯಕ್ಷ ಸ್ಥಾನ ✅ ಫಲಿತಾಂಶ: ಡಾ….

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

Leave a Reply

Your email address will not be published. Required fields are marked *