Obituary: Passing of Shri Sridhar Karanth

Shri Sridhar Karanth, member of the Executive Committee of the Dakshina Kannada Koota Brahmanara Mitra Mandali, member of the Executive Committee of Saligrama Shri Guru Narasimha Temple, a popular personality and social worker, passed away suddenly this afternoon due to a severe heart attack. He was 69 years old. The funeral rites will be held on Friday.

The Mandali offers its heartfelt condolences and prayers to the Almighty for his soul to rest in peace.

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ ಯ ಕಾರ್ಯಕಾರೀ ಸಮಿತಿಯ ಸದಸ್ಯ , ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯ, ಜನಪ್ರಿಯ ವ್ಯಕ್ತಿ , ಸಮಾಜ ಸೇವಕರಾದ ಶ್ರೀ ಶ್ರೀಧರ ಕಾರಂತರು ಇಂದು ಮಧ್ಯಾಹ್ನ ಹಠಾತ್ತನೆ ತೀವ್ರ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯ ಕ್ರಿಯೆ ಶುಕ್ರವಾರದಂದು ನಡೆಯಲಿದೆ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮಂಡಿಲಿಯು ದೇವರಲ್ಲಿ ಪ್ರಾರ್ಥಿಸುತ್ತಾ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ.

Similar Posts

  • Community Service & Cultural Programme

    Dakshina Kannada Koota Brahmana Mitra Mandali (Regd.), Bengaluru, is pleased to announce a full-day community service and cultural programme on Sunday, 04 January 2026, at Gurunarasimha Kalyana Mantapa premises. Morning Session – Free Medical Camp (9:00 AM to 1:00 PM) As part of its social responsibility, a Free Medical Camp will be conducted with the…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • Notice: Scholarship 2026

    ದಕ್ಷಿಣ ಕನ್ನಡದ ಕೋಟ ಬ್ರಾಹ್ಮಣ ಮಿತ್ರ ಮಂಡಳಿಯ 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯ ನೀಡಲು ಅರ್ಜಿ ಆಹ್ವಾನಗಳನ್ನು ಕರೆಯಲಾಗಿದೆ. ಅಹೆ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿವರಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಾ. 30-11-2026 ರೊಳಗೆ ಮಂಡಳಿಯ ರಿಜಿಸ್ಟರ್ ಆಫೀಸಿಗೆ ತಲುಪಿಸಲು ಕೋರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಹೆ ಮಂಡಳಿಯ ಕಚೇರಿಯಲ್ಲಿಯೂ ಅಥವಾ ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಶೈಕ್ಷಣಿಕ ಧನಸಹಾಯ ಹಂಚುವಿಕೆಯ ಕಾರ್ಯಕಾರಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಧನ್ಯವಾದಗಳು,ಡಾ. ಕೆ. ಸುರೇಶ್ ಐತಾಳ್,ಕಾರ್ಯದರ್ಶಿ,ದಕ್ಷಿಣ…

  • Disruption in Gas Supply & New Guidelines

    ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

3 Comments

  1. ದೇವರು ಅವರ ಆತ್ಮಕ್ಕೆ ಸದ್ಗತಿ ಯಾನ್ನು ಕರುಣಿಸಲಿ.
    ಹರಿ ಓಂ.

  2. He was very helpful and taking responsibilities. His untimely demise is a great loss to the DKKBMM and their family.

Leave a Reply

Your email address will not be published. Required fields are marked *