
Shri Sridhar Karanth, member of the Executive Committee of the Dakshina Kannada Koota Brahmanara Mitra Mandali, member of the Executive Committee of Saligrama Shri Guru Narasimha Temple, a popular personality and social worker, passed away suddenly this afternoon due to a severe heart attack. He was 69 years old. The funeral rites will be held on Friday.
The Mandali offers its heartfelt condolences and prayers to the Almighty for his soul to rest in peace.
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ ಯ ಕಾರ್ಯಕಾರೀ ಸಮಿತಿಯ ಸದಸ್ಯ , ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯ, ಜನಪ್ರಿಯ ವ್ಯಕ್ತಿ , ಸಮಾಜ ಸೇವಕರಾದ ಶ್ರೀ ಶ್ರೀಧರ ಕಾರಂತರು ಇಂದು ಮಧ್ಯಾಹ್ನ ಹಠಾತ್ತನೆ ತೀವ್ರ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯ ಕ್ರಿಯೆ ಶುಕ್ರವಾರದಂದು ನಡೆಯಲಿದೆ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮಂಡಿಲಿಯು ದೇವರಲ್ಲಿ ಪ್ರಾರ್ಥಿಸುತ್ತಾ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ.
Bhavapurna Shradhanjali 💐🙏🏻
ದೇವರು ಅವರ ಆತ್ಮಕ್ಕೆ ಸದ್ಗತಿ ಯಾನ್ನು ಕರುಣಿಸಲಿ.
ಹರಿ ಓಂ.
He was very helpful and taking responsibilities. His untimely demise is a great loss to the DKKBMM and their family.