ಮಾನ್ಯ ಕೂಟ ಬ್ರಾಹ್ಮಣರು, ಸದಸ್ಯರು ಹಾಗೂ ಸಾರ್ವಜನಿಕರ ಗಮನಕ್ಕೆ: ಸಂಸ್ಥೆಯ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ, ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ನಮ್ಮ ಗುರುನರಸಿಂಹ ಕಲ್ಯಾಣ ಮಂದಿರ ಹಾಗೂ ಸಾಂಸ್ಕೃತಿಕ ಮಂದಿರದ ಬಾಡಿಗೆ ದರಗಳನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. ೧. ಗುರುನರಸಿಂಹ ಕಲ್ಯಾಣ ಮಂದಿರ (ದೊಡ್ಡ ಹಾಲ್) ವಿವರ ಒಂದು ದಿನಕ್ಕೆ ಮದುವೆಗೆ (೨ ದಿನಕ್ಕೆ) ಕೂಟ ಬ್ರಾಹ್ಮಣರಿಗೆ …
Read MoreMonth: March 2026
Disruption in Gas Supply & New Guidelines
ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ …
Read More