Scholarship 2024

Dear Koota Bandhus,

On behalf of the Dakshina Kannada Koota Brahmana Mitra Mandali, we are here by inviting applications for our annual scholarship program (2023-24 academic year) for students from economically weak backgrounds.

Eligible students are requested to download the application form here and submit the filled-up application at DKKBMM office (in-person or post) on or before 30th November 2024. Kindly refer to the application form for further details and any kind of influence is strictly discouraged.

Thanks,
Dr. K. Suresh Aithal,
Secretary, DKKBMM,
Bull Temple Road,
Bangalore.

P.S. Please ensure you carefully follow the instructions and terms mentioned in the application form.

ಆತ್ಮೀಯ ಕೂಟ ಬಂಧುಗಳೇ,

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿಯ ವತಿಯಿಂದ ನಮ್ಮ ಸಮಾಜದ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ವಿತರಿಸವರೆ ಪ್ರತಿ ವರುಷದಂತೆ ಈ ವರುಷವೂ( 2023-2024) ಸಾಲಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ.

ಅರ್ಹ ವಿದ್ಯಾರ್ಥಿಗಳು ದಯವಿಟ್ಟು ಇಲ್ಲಿ ಪ್ರಕಟಿಸಿರುವ ಖಾಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಡಿ.ಕೆ.ಕೆ.ಬಿ.ಎಂ.ಎಂ ಕಚೇರಿಗೆ (ಪ್ರತ್ಯಕ್ಷವಾಗಿ ಅಥವಾ ಅಂಚೆ ಮೂಲಕ) 30 ನವೆಂಬರ್ 2024ರ ಒಳಗೆ ಸಲ್ಲಿಸಲು ವಿನಂತಿಸುತ್ತೇವೆ. ಹೆಚ್ಚಿನ ವಿವರಗಳಿಗೆ, ಅರ್ಜಿ ನಮೂನೆಯನ್ನು ಅವಲೋಕಿಸಲು ವಿನಂತಿಸುತ್ತೇವೆ.

ಧನ್ಯವಾದಗಳು,
ಡಾ. ಕೆ. ಸುರೇಶ್ ಐತಾಳ್,
ಕಾರ್ಯದರ್ಶಿ,
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ,
ಬಸವನಗುಡಿ ರಸ್ತೆ,
ಬೆಂಗಳೂರು.

ವಿ. ಸೂ. ದಯವಿಟ್ಟ ಅರ್ಜಿಯಲ್ಲಿರುವ ಸೂಚನೆಗಳನ್ನು, ನಿಬಂಧನೆಗಳನ್ನು ಸರಿಯಾಗಿ ಗಮನಿಸತಕ್ಕದ್ದು

Similar Posts

  • Disruption in Gas Supply & New Guidelines

    ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ…

  • Eye Check-up during Medical Camp

    ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ: ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ…

  • Scholarship distribution at Saligrama

    From the Education Fund of the Dakshina Kannada Koota Brahmanara’s Mitra Mandali, the scholarship for the academic year 2024-2025 will be distributed to students from Saligrama and nearby areas. Kindly note the details below. All are requested to participate. 📅 Date:15th January 2025 (Wednesday) ⏰ Time:4:00 PM 📍 Venue: Koota Bandhu Bhavan, 2nd Floor (within…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • Annual General Meeting 2024

    Dear Members, We would like to invite you to our 55th Annual General Meeting (AGM) scheduled for 28th Sep 2024 at 10:00 AM presided by Dr. Vishnumurthy Aithal at Gurunarasimha Kalyana Mandira, No.12, Bull Temple Road, Basavangudi, Bangalore. This event is a vital opportunity for us to share our community’s audited financial statement and future…

Leave a Reply

Your email address will not be published. Required fields are marked *