Eye Check-up during Medical Camp

ಮಾನ್ಯ ಸದಸ್ಯ ಮಹನೀಯರ ಅವಗಹನಕ್ಕೆ:
ನಾಡಿದ್ದು ೪ನೇ ಜನವರಿ ಭಾನುವಾರ ನಮ್ಮ ಮಿತ್ರ ಮಂಡಳಿಯು ಏರ್ಪಡಿಸಿರುವ ಉಚಿತ ವೈದ್ಯಕೀಯ ಶಿಬಿರದ ಅಂಗವಾಗಿ ಕಣ್ಣು ಪರೀಕ್ಷೆ ಮತ್ತು ಸಲಹೆಯನ್ನು ಸರದೇವ ಆಸ್ಪತ್ರೆಯವರು ಮಾಡಲಿದ್ದಾರೆ. ನಮ್ಮ ಸದಸ್ಯರು ಹಾಗೂ ಕುಟುಂಬದವರಿಗೆ ಏನಾದರೂ ಕ್ಯಾಟರಾಕ್ಟ್ ಶಸ್ತ್ರಚಿಕಿಸ್ತೆ ಅಗತ್ಯವಿದ್ದಲ್ಲಿ, ಅವರು ಶಿಫಾರಿಸಿನ ಚೀಟಿಯೊಂದಿಗೆ ಅವರ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆದಲ್ಲಿ ಅವರು ನಮ್ಮ ಮಿತ್ರ ಮಂಡಲಿಯ ಸದಸ್ಯರು ಹಾಗೂ ಕುಟುಂಬವರ್ಗದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡುತ್ತಾರೆಂದು ತಿಳಿಸುತ್ತಾರೆ. ಅಲ್ಲದೆ ಅವರ consultation ಶುಲ್ಕದಲ್ಲೂ 50% ರಿಯಾಯಿತಿ ನೀಡಿರುತ್ತಾರೆ. ಮಾನ್ಯ ಸದಸ್ಯರು ಈ ಕೊಡುಗೆಯನ್ನು ಉಪಯೋಗಿಸಿಕೊಳ್ಳಬೇಕು ವಿನಂತಿಸುತ್ತೇನೆ. ಸದಸ್ಯರ ಅವಗಾಹನೆಗೆ Saradeva Eye Hospital ನವರ ಪತ್ರವನ್ನು ಲಗತ್ತಿಸಿದೆ

On Sunday, January 4th, as part of the Free Medical Camp organized by our Mitra Mandali, eye check-ups and consultations will be conducted by Saradeva Eye Hospital.

If any of our members or their family members require cataract surgery, and if they undergo treatment at the said hospital along with a referral letter, Saradeva Eye Hospital has informed us that they will provide cataract surgery at a concessional rate for Mitra Mandali members and their family members.

In addition, they have also offered a 50% discount on consultation fees.

We kindly request all respected members to make use of this opportunity.

For the information of the members, the letter from Saradeva Eye Hospital is enclosed.

Similar Posts

  • Scholarship 2024

    Dear Koota Bandhus, On behalf of the Dakshina Kannada Koota Brahmana Mitra Mandali, we are here by inviting applications for our annual scholarship program (2023-24 academic year) for students from economically weak backgrounds. Eligible students are requested to download the application form here and submit the filled-up application at DKKBMM office (in-person or post) on…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • 2025 Election Results

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು – 560004 ಚುನಾವಣಾ ಫಲಿತಾಂಶ ದಿನಾಂಕ: 21.09.2025 ಸ್ಥಳ: ಗುರುನರಸಿಂಹ ಕಲ್ಯಾಣ ಮಂದಿರ, ಬೆಂಗಳೂರು ಸಂಸ್ಥೆಯ 56ನೇ ಸರ್ವಸದಸ್ಯರ ಸಭೆಯಲ್ಲಿ 2025-26 ರಿಂದ 2027-28ರವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣಾ ಫಲಿತಾಂಶ ಈ ಕೆಳಗಿನಂತೆ ಘೋಷಿಸಲಾಯಿತು. ಅಧ್ಯಕ್ಷರು ಡಾ. ಪಿ. ವಿಷ್ಣುಮೂರ್ತಿ ಐತಾಳ್ ಚುನಾವಣಾಧಿಕಾರಿ ವರದಿ I. ಪದಾಧಿಕಾರಿಗಳ ಸ್ಥಾನಗಳು 1. ಗೌರವ ಅಧ್ಯಕ್ಷ ಸ್ಥಾನ ✅ ಫಲಿತಾಂಶ: ಡಾ….

  • Scholarship Distribution Ceremony at Saligrama

    Dear Members, The Dakshina Kannada Koota Brahmanara Mithra Mandali (Bengaluru) cordially invites you to the Scholarship Distribution Ceremony for students studying in our hometown and surrounding areas . The details of the program are as follows: Program Agenda: The event will be presided over by Dr. P. Vishnumurthy Aithal (President, DKKBMM). We request all members…

  • Change in contact details

    Following the passing of our manager, Shri Suresh Hande, there has been a change in our office’s primary contact. Moving forward, Mr Sreenivasa Rao , a retired Bank manger with vast administrative experience is appointed as overall manager of our organisation recently. His contact number is 9448718704.080 26610933 Sincerely,Dr. K. Suresh AithalSecretary, DKKBMM

  • 78th Independence Day

    Dear Members, On the occasion of the 78th Independence Day, we will be organizing a flag hoisting ceremony on 15th August 2024 at 9:30 AM at our Gurunarasimha Kalyana Mandira premises. We are honored to have our our community’s senior member, Sri K.N. Raghvendra Herle, as the Chief Guest. We look forward to your esteemed…

Leave a Reply

Your email address will not be published. Required fields are marked *