2025 Election Results

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು – 560004

ಚುನಾವಣಾ ಫಲಿತಾಂಶ

ದಿನಾಂಕ: 21.09.2025
ಸ್ಥಳ: ಗುರುನರಸಿಂಹ ಕಲ್ಯಾಣ ಮಂದಿರ, ಬೆಂಗಳೂರು

ಸಂಸ್ಥೆಯ 56ನೇ ಸರ್ವಸದಸ್ಯರ ಸಭೆಯಲ್ಲಿ 2025-26 ರಿಂದ 2027-28ರವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣಾ ಫಲಿತಾಂಶ ಈ ಕೆಳಗಿನಂತೆ ಘೋಷಿಸಲಾಯಿತು.


ಅಧ್ಯಕ್ಷರು

ಡಾ. ಪಿ. ವಿಷ್ಣುಮೂರ್ತಿ ಐತಾಳ್


ಚುನಾವಣಾಧಿಕಾರಿ ವರದಿ

  1. ಗೌರವ ಸಹಕಾರ್ಯದರ್ಶಿ ಸ್ಥಾನಕ್ಕೆ CA ಎ.ಎನ್. ಶ್ರೀಧರ ಅಲ್ಸೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಉಳಿದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಹತ್ತು ಆಡಳಿತ ಮಂಡಳಿ ಸದಸ್ಯ ಸ್ಥಾನಗಳ ಆಯ್ಕೆಗಾಗಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಗೋಪ್ಯ ಮತದಾನ ನಡೆಯಿತು. ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಮಾಡಲಾಯಿತು.
  2. ಒಟ್ಟು ಮತದಾರರು: 828 (ಇದರಲ್ಲಿ 66 ಸದಸ್ಯರ ಅಂಚೆ ಮತದಾನ ಸೇರಿದೆ)
  3. 3 ಎಣಿಕೆ ನಂತರ ಅಂತಿಮ ಫಲಿತಾಂಶ:

I. ಪದಾಧಿಕಾರಿಗಳ ಸ್ಥಾನಗಳು

1. ಗೌರವ ಅಧ್ಯಕ್ಷ ಸ್ಥಾನ

  • ಒಟ್ಟು ಮತಗಳು: 827
  • ಕೆ. ನಾಗರಾಜ ಕಾರಂತ್ – 142
  • ಎಸ್. ರಮೇಶ್ – 82
  • ಡಾ. ಪಿ. ವಿಷ್ಣುಮೂರ್ತಿ ಐತಾಳ್ – 586
  • ಕುಲಗೆಟ್ಟ ಮತಗಳು – 17

ಫಲಿತಾಂಶ: ಡಾ. ಪಿ. ವಿಷ್ಣುಮೂರ್ತಿ ಐತಾಳ್ ಆಯ್ಕೆಯಾಗಿದ್ದಾರೆ

2. ಗೌರವ ಉಪಾಧ್ಯಕ್ಷ ಸ್ಥಾನ

  • ಒಟ್ಟು ಮತಗಳು: 826
  • ನವೀನ್ H. ತುಂಗ – 220
  • ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ – 593
  • ಕುಲಗೆಟ್ಟ ಮತಗಳು – 13

ಫಲಿತಾಂಶ: ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಆಯ್ಕೆಯಾಗಿದ್ದಾರೆ

3. ಗೌರವ ಕಾರ್ಯದರ್ಶಿ ಸ್ಥಾನ

  • ಒಟ್ಟು ಮತಗಳು: 824
  • ಡಾ. ಕೆ. ಸುರೇಶ್ ಐತಾಳ್ – 643
  • ಎಸ್. ಶ್ರೀಧರ ಬಾಸ್ರಿ – 169
  • ಕುಲಗೆಟ್ಟ ಮತಗಳು – 12

ಫಲಿತಾಂಶ: ಡಾ. ಕೆ. ಸುರೇಶ್ ಐತಾಳ್ ಆಯ್ಕೆಯಾಗಿದ್ದಾರೆ

4. ಗೌರವ ಕೋಶಾಧಿಕಾರಿ ಸ್ಥಾನ

  • ಒಟ್ಟು ಮತಗಳು: 824
  • ಬಿ. ಚಂದ್ರಶೇಖರ್ ಐತಾಳ್ – 460
  • ಎಂ. ರಾಘವೇಂದ್ರ ಮಯ್ಯ – 350
  • ಕುಲಗೆಟ್ಟ ಮತಗಳು – 14

ಫಲಿತಾಂಶ: ಬಿ. ಚಂದ್ರಶೇಖರ್ ಐತಾಳ್ ಆಯ್ಕೆಯಾಗಿದ್ದಾರೆ


II. ಗೌರವ ಆಡಳಿತ ಮಂಡಳಿ ಸದಸ್ಯರ ಹತ್ತು ಸ್ಥಾನಗಳು

  1. ಗಣೇಶ್ ರಾವ್ ಬಿ (Holla) – 689 ✅ (ಆಯ್ಕೆಯಾಗಿದ್ದಾರೆ)
  2. ಮಂಜುನಾಥ ಹೇರ್ಳೆ ಪಿ.ಎ. – 724 ✅ (ಆಯ್ಕೆಯಾಗಿದ್ದಾರೆ)
  3. ಡಾ. ಮಂಜುನಾಥ್ ಕಾರಂತ್ – 665 ✅ (ಆಯ್ಕೆಯಾಗಿದ್ದಾರೆ)
  4. ಮಹೇಶ್ ನಾವುಡ – 220
  5. ನರಸಿಂಹ ಐತಾಳ್ ಹೆಚ್. – 697 ✅ (ಆಯ್ಕೆಯಾಗಿದ್ದಾರೆ)
  6. ವೈ.ಟಿ. ನಾಗೇಂದ್ರ ಹೇರ್ಳೆ – 639 ✅ (ಆಯ್ಕೆಯಾಗಿದ್ದಾರೆ)
  7. ರಮೇಶ್ ಕಾರಂತ್ ಚಿತ್ರಪಾಡಿ – 712 ✅ (ಆಯ್ಕೆಯಾಗಿದ್ದಾರೆ)
  8. ಪಿ. ರಾಘವೇಂದ್ರ ಮಧ್ಯಸ್ಥ – 661 ✅ (ಆಯ್ಕೆಯಾಗಿದ್ದಾರೆ)
  9. ಪಿ. ರಾಮಕೃಷ್ಣ ಉಪಾಧ್ಯ – 653 ✅ (ಆಯ್ಕೆಯಾಗಿದ್ದಾರೆ)
  10. ಡಾ. ಸತೀಶ್ ತುಂಗ – 370
  11. ಎಸ್. ಶಶಿಧರಹೊಳ್ಳ – 596 ✅ (ಆಯ್ಕೆಯಾಗಿದ್ದಾರೆ)
  12. ಶ್ರೀರಾಮ ಎಂ. ಮಯ್ಯ – 676 ✅ (ಆಯ್ಕೆಯಾಗಿದ್ದಾರೆ)

ಅಂತಿಮ ಸಹಿ

ಬೆಂಗಳೂರು – 21.09.2025
ಚುನಾವಣಾಧಿಕಾರಿ
(ಭಾಸ್ಕರ ಹಾಲಂಬಿ)

About the Author

Admin

4 Comments

  1. Vijaykumar Holla

    Good Results

  2. Vijaykumar Holla

    Good Result

  3. Prakash Holla

    My Mahalakshmi Layout sangha, Blore 86 borrows ELECTRONIC VOTING MACHINES from ECI. The election is fast, and counting is immediate/ accurate
    Please update your voting by using EVM

    7760282120, # 100

    1. Thanks for the feedback. We will check on feasibility of this option for future elections.

Leave a Reply to Vijaykumar Holla Cancel reply

Your email address will not be published. Required fields are marked *