ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ . ಸೌದೆ, ಇದ್ದಿಲು ಬಳಕೆಗೆ ಮೂಲ ಸೌಲಭ್ಯ ಕಲ್ಪಿಸಿಲ್ಲವಾದ್ದರಿಂದ ಅವುಗಳ ಬಳಕೆ ನಿಷಿದ್ಧ. ಈ ನಿಯಮ ತಕ್ಷಣದಿಂದ ಜಾರಿಯಲ್ಲಿದೆ.
ಆಡಳಿತ ಮಂಡಳಿಯ ಆದೇಶ
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ
As you are all aware, the supply of cooking gas has been disrupted across Bengaluru city over the past few few days due to the impacts of the war. The supply of commercial gas cylinders to our Kalyana Mandira (Marriage Hall) has also been suspended.
Until this uncertain situation is resolved, those organizing events at our Kalyan Mandir premises must arrange for the required commercial gas cylinders themselves or make alternative arrangements.
Please note the following regulations:
- Domestic LPG Prohibited: Using domestic gas cylinders in the Kalyan Mandir is strictly prohibited by law and is a punishable offense.
- No Solid Fuels: Since the facility is not equipped with infrastructure for firewood or charcoal, their use is strictly forbidden.
These rules come into effect immediately.
By Order of the Executive Committee
DKKBMM