Community Service & Cultural Programme

Dakshina Kannada Koota Brahmana Mitra Mandali (Regd.), Bengaluru, is pleased to announce a full-day community service and cultural programme on Sunday, 04 January 2026, at Gurunarasimha Kalyana Mantapa premises.

Morning Session – Free Medical Camp (9:00 AM to 1:00 PM)

As part of its social responsibility, a Free Medical Camp will be conducted with the support of experienced specialist doctors. The camp includes:

  • General medical consultation
  • Cardiology, Pulmonology, Orthopaedics, and Gynaecology consultations
  • Blood pressure and blood sugar tests
  • ECG, Physiotherapy, and Dermatology check-ups
  • Bone density test

In addition to above eye check-up during the camp will be falicitated by Saradeva Eye Hospital. More details at Eye Check-up during Medical Camp

Members, families, and the general public are encouraged to utilize these free healthcare services.

Afternoon Session – Cultural & Educational Competitions (2:00 PM to 4:30 PM)

Various competitions will be organized for members and children, including:

  • Speech/Impromptu Speech competition
  • Quiz
  • Bhagavad Gita – Chapter 15 recitation
  • Mimicry
  • Fancy dress competition (for children)
  • Drawing competition (for children)

Interested participants may contact Sri Ramayya – 9019157555 for details.

Evening Session – Yakshagana Performance (5:00 PM to 7:30 PM)

A special Yakshagana programme by Dhareshwara Yakshagana Troupe, Bengaluru & Thandavadi, presenting the prasanga:
“Krishna Parijata – Narakasura Vadhe”

All members, families, and well-wishers are cordially invited to participate and make the programme a grand success.

Management Committee
Dakshina Kannada Koota Brahmana Mitra Mandali (Regd.)


ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು ಇವರ ವತಿಯಿಂದ 04.01.2026, ಭಾನುವಾರ, ಗುರುನರಸಿಂಹ ಕಲ್ಯಾಣ ಮಂದಿರದ ಆವರಣದಲ್ಲಿ ಒಂದು ದಿನಪೂರ್ತಿ ಸಮುದಾಯ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಳಗಿನ ಅಧಿವೇಶನ – ಉಚಿತ ವೈದ್ಯಕೀಯ ಶಿಬಿರ (ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00)

ಅನುಭವಿ ತಜ್ಞ ವೈದ್ಯರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಇದರೊಳಗೆ:

  • ಸಾಮಾನ್ಯ ವೈದ್ಯಕೀಯ ತಪಾಸಣೆ
  • ಹೃದಯ, ಶ್ವಾಸಕೋಶ, ಮೂಳೆ ಮತ್ತು ಸ್ತ್ರೀರೋಗ ತಜ್ಞರ ಸಲಹೆ
  • ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಪರೀಕ್ಷೆ
  • ಇಸಿಜಿ, ಫಿಸಿಯೋಥೆರಪಿ ಮತ್ತು ಚರ್ಮರೋಗ ತಪಾಸಣೆ
  • ಮೂಳೆ ಸಾಂದ್ರತೆ ಪರೀಕ್ಷೆ

ಸದಸ್ಯರು, ಕುಟುಂಬದವರು ಹಾಗೂ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.

ಮಧ್ಯಾಹ್ನ ಅಧಿವೇಶನ – ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳು (ಮಧ್ಯಾಹ್ನ 2.00 ರಿಂದ 4.30)

ಸಂಸ್ಥೆಯ ಸದಸ್ಯರು ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು:

  • ಭಾಷಣ ಸ್ಪರ್ಧೆ
  • ರಸಪ್ರಶ್ನೆ
  • ಭಗವದ್ಗೀತೆ – 15ನೇ ಅಧ್ಯಾಯ ಕಂಠಪಾಠ
  • ಅನುಕು (ಮಿಮಿಕ್ರಿ)
  • ಛದ್ಮವೇಷ ಸ್ಪರ್ಧೆ (ಮಕ್ಕಳಿಗೆ)
  • ಚಿತ್ರಕಲಾ ಸ್ಪರ್ಧೆ (ಮಕ್ಕಳಿಗೆ)

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಶ್ರೀ ರಾಮಯ್ಯ – 9019157555 ಅವರನ್ನು ಸಂಪರ್ಕಿಸಬಹುದು.

ಸಂಜೆ ಅಧಿವೇಶನ – ಯಕ್ಷಗಾನ ಕಾರ್ಯಕ್ರಮ (ಸಂಜೆ 5.00 ರಿಂದ 7.30)

ಧಾರೇಶ್ವರ ಯಕ್ಷಗಾನ ಬಳಗ, ಬೆಂಗಳೂರು ಹಾಗೂ ತಂಡಾವಡಿ ಇವರಿಂದ
ಪ್ರಸಂಗ: “ಕೃಷ್ಣ ಪಾರಿಜಾತ – ನರಕಾಸುರ ವಧೆ”

ಎಲ್ಲ ಸದಸ್ಯರು, ಕುಟುಂಬದವರು ಹಾಗೂ ಬಂಧು-ಮಿತ್ರರನ್ನು ಈ ಕಾರ್ಯಕ್ರಮಗಳಿಗೆ ಆದರದಿಂದ ಆಹ್ವಾನಿಸಲಾಗುತ್ತಿದೆ.

ಆಡಳಿತ ಮಂಡಳಿ
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ)

About the Author

Admin

Leave a Reply

Your email address will not be published. Required fields are marked *