Month: August 2026

  • Notice: 57th General Body Meeting 2025–26

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ.), ಬೆಂಗಳೂರಿನ 2025–26ನೇ ಸಾಲಿನ 57ನೇ ಸರ್ವಸದಸ್ಯರ ಸಭೆಯನ್ನು 13-09-2026ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಸದಸ್ಯರು ಭಾಗವಹಿಸಿ ಸಭೆಯ ಕಾರ್ಯಕಲಾಪಗಳು ಹಾಗೂ ಸೂಚಿಸಿರುವ ವಿಷಯಗಳ ಕುರಿತು ತಮ್ಮ ಸಹಕಾರ ನೀಡುವಂತೆ ಕೋರಲಾಗಿದೆ. ಸಭೆಯ ವಿವರವಾದ ಸೂಚನಾ ಪತ್ರ ಹಾಗೂ ಕಾರ್ಯಸೂಚಿಯನ್ನು ಸದಸ್ಯರ ಮಾಹಿತಿಗಾಗಿ ಕೆಳಗೆ ಪ್ರಕಟಿಸಲಾಗಿದೆ. ಸಭೆಯ ನಂತರ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. The Dakshina Kannada…

  • Independence Day 2026

    On the occasion of the 80th Independence Day of our nation, Dakshina Kannada Koota Brahmanara Mitra Mandali is organising a Flag Hoisting Ceremony at the premises of Sri Gurunarasimha Kalyana Mandira on Saturday, 15 August 2026 at 9:00 AM. The flag hoisting ceremony will be graced by our senior member Sri K. Venkataramanayya, who will…